Kannada actor Sudeep has not played the villain opposite Superstar Rajinikanth yet. Sadly, his cameo role in Lingaa was deleted. <br /><br />ಭಾರತ ಚಿತ್ರರಂಗದ ಘಟಾನುಘಟಿಗಳ ಜೊತೆ ನಟಿಸುವ ಅವಕಾಶ ಪಡೆದುಕೊಳ್ಳುತ್ತಿರುವ ಕಿಚ್ಚ ಸುದೀಪ್, ರಜನಿಕಾಂತ್ ಜೊತೆ ಒಂದು ಸಿನಿಮಾ ಮಾಡಲಿ ಎಂಬ ಆಸೆ ಹೊಂದಿರುವವರು ಸಾಕಷ್ಟು ಜನ ಇದ್ದಾರೆ. ಸುದೀಪ್ ಈಗಾಗಲೇ ತಲೈವಾ ಜೊತೆ ಸ್ಕ್ರೀನ್ ಶೇರ್ ಮಾಡಿ ಆಗೋಗಿದೆ.